# SOME DESCRIPTIVE TITLE. # Copyright (C) YEAR THE PACKAGE'S COPYRIGHT HOLDER # This file is distributed under the same license as the PACKAGE package. # # Umesh Rudrapatna , 2006. # Shankar Prasad , 2007, 2008, 2009. # shankar Prasad , 2006. # shanky , 2011. # Dimitris Glezos , 2011. msgid "" msgstr "" "Project-Id-Version: Firstboot\n" "Report-Msgid-Bugs-To: \n" "POT-Creation-Date: 2012-03-23 12:56+0100\n" "PO-Revision-Date: 2011-03-22 15:08+0000\n" "Last-Translator: shanky \n" "Language-Team: Kannada (http://www.transifex.net/projects/p/fedora/team/" "kn/)\n" "Language: kn\n" "MIME-Version: 1.0\n" "Content-Type: text/plain; charset=UTF-8\n" "Content-Transfer-Encoding: 8bit\n" "Plural-Forms: nplurals=1; plural=0\n" #: ../firstboot/interface.py:79 msgid "Attempted to go back, but history is empty." msgstr "ಹಿಮ್ಮರಳಲು ಪ್ರಯತ್ನಿಸಲಾಯ್ತು, ಆದರೆ ಪೂರ್ವಇತಿಹಾಸ ಖಾಲಿ ಇದೆ." #. If we were previously on the last page, we need to set the Next #. button's label back to normal. #: ../firstboot/interface.py:87 ../firstboot/interface.py:163 msgid "_Finish" msgstr "ಮುಗಿಸು (_F)" #: ../firstboot/interface.py:184 msgid "The system must now reboot for some of your selections to take effect." msgstr "ನಿಮ್ಮ ಕೆಲವು ಆಯ್ಕೆಗಳು ಪರಿಣಾಮ ಬೀರಲು ಗಣಕವು ಮರುಸಜ್ಜುಗೊಳ್ಳಬೇಕಾಗುತ್ತದೆ." #: ../firstboot/interface.py:243 msgid "_Back" msgstr "ಹಿಂದಕ್ಕೆ (_B)" #: ../firstboot/interface.py:250 msgid "_Forward" msgstr "ಮುಂದಕ್ಕೆ (_F)" #: ../firstboot/interface.py:278 #, python-format msgid "Module %s raised an exception while loading: %s" msgstr "" #: ../firstboot/interface.py:282 #, fuzzy, python-format msgid "Module %s did not set up its UI properly." msgstr "%s ಘಟಕಕ್ಕೆ ಅದರ UI ಅನ್ನು ಹೊಂದಿಸಲಾಗಿಲ್ಲ; ತೆಗೆಯಲಾಗುತ್ತಿದೆ." #: ../firstboot/interface.py:288 #, python-format msgid "Module %s raised an exception while rendering: %s" msgstr "" #: ../firstboot/interface.py:357 ../firstboot/interface.py:358 msgid "moveToPage must be given a module title or page number." msgstr "" "'ಪುಟಕ್ಕೆಜರುಗಿಸು' ಗೆ ಒಂದು ಘಟಕದ ಶೀರ್ಷಿಕೆ ಅಥವ ಪುಟದ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ." #: ../firstboot/interface.py:442 msgid "Unable to create the screenshot dir; skipping." msgstr "ತೆರೆಚಿತ್ರಗಳ(ಸ್ಕ್ರೀನ್‍ಶಾಟ್) ಕೋಶವನ್ನು ರಚಿಸಲಾಗಿಲ್ಲ; ಉಪೇಕ್ಷಿಸಲಾಗುತ್ತಿದೆ." #: ../firstboot/interface.py:482 ../firstboot/interface.py:483 #, python-format msgid "No module exists with the title %s." msgstr "%s ಶೀರ್ಷಿಕೆಯನ್ನು ಹೊಂದಿರುವ ಯಾವುದೇ ಘಟಕ ಅಸ್ತಿತ್ವದಲ್ಲಿಲ್ಲ." #: ../firstboot/moduleset.py:92 #, python-format msgid "Module %s did not set up its UI; removing." msgstr "%s ಘಟಕಕ್ಕೆ ಅದರ UI ಅನ್ನು ಹೊಂದಿಸಲಾಗಿಲ್ಲ; ತೆಗೆಯಲಾಗುತ್ತಿದೆ." #: ../firstboot/pwcheck.py:46 msgid "Very weak" msgstr "ಬಹಳ ದುರ್ಬಲ" #: ../firstboot/pwcheck.py:47 msgid "Weak" msgstr "ದುರ್ಬಲ" #: ../firstboot/pwcheck.py:48 msgid "Fairly strong" msgstr "ಕೊಂಚಮಟ್ಟಿಗೆ ಸದೃಢ" #: ../firstboot/pwcheck.py:49 msgid "Strong" msgstr "ಸದೃಢ" #: ../firstboot/pwcheck.py:50 msgid "Very strong" msgstr "ಬಹಳ ಸದೃಢ" #: ../modules/additional_cds.py:43 ../modules/additional_cds.py:44 msgid "Additional CDs" msgstr "ಹೆಚ್ಚುವರಿ ಸೀಡಿಗಳು" #: ../modules/additional_cds.py:55 msgid "" "Please insert the disc labeled \"Red Hat Enterprise Linux Extras\" to allow " "for installation of third-party plug-ins and applications. You may also " "insert the Documentation disc, or other Red Hat-provided discs to install " "additional software at this time." msgstr "" "ಇತರಪಕ್ಷ ಅನ್ವಯಗಳು ಹಾಗೂ ಮಿಲಿತಾನ್ವಯಗಳನ್ನು (plugins) ಅನುಸ್ಥಾಪಿಸಿಕೊಳ್ಳಲು \"Red Hat " "Enterprise Linux Extras\" ಎಂಬ ಹೆಸರುಳ್ಳ ಸೀಡಿಯನ್ನು ತೂರಿಸಿ.Red Hat ನವರ ಇತರ " "ತಂತ್ರಾಂಶ ಸೀಡಿಗಳು ಅಥವಾ ದಸ್ತಾವೇಜೀಕರಣ ಸೀಡಿಯನ್ನು ಬೇಕಾದರೂ ಈಗ ತೂರಿಸಬಹುದು." #: ../modules/additional_cds.py:61 msgid "Please insert any additional software install cds at this time." msgstr "ಹೆಚ್ಚುವರಿ ಅನುಸ್ಥಾಪನಾ ಸೀಡಿಗಳಿದ್ದ ಪಕ್ಷದಲ್ಲಿ ಈಗ ಅವುಗಳನ್ನು ತೂರಿಸಿ." #: ../modules/additional_cds.py:65 msgid "" "\n" "\n" "To enable runtime support of 32-bit applications on the Intel Itanium2 " "architecture you must install the Intel Execution Layer package from the " "Extras disc now." msgstr "" "\n" "\n" "ಇಂಟೆಲ್ ನ Itanium2 ಗಣಕಶೈಲಿಯ ಮೇಲೆ ೩೨-ಬಿಟ್ ಚಾಲನಸಮಯ ಸಮರ್ಥನೆಯನ್ನು ಸಕ್ರಿಯಗೊಳಿಸಲು ನೀವು " "Extras ಹೆಸರಿನ ಸೀಡಿಯಿಂದ Intel Execution Layer ಸಂಗ್ರಹವನ್ನು ಅನುಸ್ಥಾಪಿಸಬೇಕು." #: ../modules/additional_cds.py:73 msgid "Install..." msgstr "ಅನುಸ್ಢಾಪಿಸು..." #: ../modules/additional_cds.py:110 msgid "" "A CD-ROM has not been detected. Please insert a CD-ROM in the drive and " "click \"OK\" to continue." msgstr "" "ಒಂದು ಸೀಡಿ-ರಾಮ್ ಪತ್ತೆಯಾಗಿಲ್ಲ. ಮುಂದುವರೆಯಲು ದಯವಿಟ್ಟು ಒಂದು ಸೀಡಿ-ರಾಮ್‌ಅನ್ನು ಸೀಡಿ-ರಾಮ್ " "ಚಾಲಕಕ್ಕೆ ತೂರಿಸಿ \"ಸರಿ\" ಗುಂಡಿಯನ್ನು ಒತ್ತಿರಿ." #: ../modules/additional_cds.py:146 msgid "" "The autorun program cannot be found on the CD. Click \"OK\" to continue." msgstr "" "autorun ಪ್ರೊಗ್ರಾಂ ಸೀಡಿಯಲ್ಲಿ ಕಂಡುಬರುತ್ತಿಲ್ಲ. ಮುಂದುವರೆಯಲು \"ಸರಿ\" ಗುಂಡಿಯನ್ನು ಒತ್ತಿರಿ." #: ../modules/create_user.py:49 ../modules/create_user.py:50 msgid "Create User" msgstr "ಬಳಕೆದಾರನನ್ನು ರಚಿಸಿ" #: ../modules/create_user.py:102 msgid "" "You did not set up an user account capable of logging into the system.\n" "Are you sure you want to continue?" msgstr "" #: ../modules/create_user.py:123 msgid "You must enter and confirm a password for this user." msgstr "ಈ ಬಳಕೆದಾರನಿಗಾಗಿ ನೀವು ಒಂದು ಗುಪ್ತಪದವನ್ನು ನಮೂದಿಸಿ ಖಚಿತಪಡಿಸಬೇಕಾಗುತ್ತದೆ." #: ../modules/create_user.py:130 msgid "The passwords do not match. Please enter the password again." msgstr "ಗುಪ್ತಪದಗಳು ತಾಳೆಯಾಗುತ್ತಿಲ್ಲ. ದಯವಿಟ್ಟು ಗುಪ್ತಪದವನ್ನು ಪುನಃ ನಮೂದಿಸಿ." #: ../modules/create_user.py:167 #, python-format msgid "" "The username '%s' is a reserved system account. Please specify another " "username." msgstr "" "ಬಳಕೆದಾರ ಹೆಸರು '%s' ಒಂದು ಕಾದಿರಿಸಲಾದ ಗಣಕದ ಖಾತೆಯದ್ದಾಗಿದೆ. ದಯವಿಟ್ಟು ಬೇರೊಂದು " "ಬಳಕೆದಾರ ಹೆಸರನ್ನು ಸೂಚಿಸಿ." #: ../modules/create_user.py:186 #, python-format msgid "" "A home directory for user %s already exists. Would you like to continue, " "making the new user the owner of this directory and all its contents? Doing " "so may take a while to reset permissions and any SELinux labels. Would you " "like to reuse this home directory? If not, please choose a different " "username." msgstr "" "ಬಳಕೆದಾರ %s ನ ಒಂದು ನೆಲೆಕಡತಕೋಶ ಈಗಾಗಲೆ ಅಸ್ತಿತ್ವದಲ್ಲಿದೆ. ಹೊಸ ಬಳಕೆದಾರರನ್ನು ಈ ಕಡತಕೋಶದ " "ಹಾಗು ಅದರಲ್ಲಿ ಎಲ್ಲಾ ಅಂಶಗಳಿಗೆ ಮಾಲಿಕರನ್ನಾಗಿ ಮಾಡಿ ಮುಂದುವರೆಯಲು ಬಯಸುತ್ತೀರೆ? ಹಾಗೆ " "ಮಾಡಿದಾಗ ಎಲ್ಲಾ ಅನುಮತಿಗಳನ್ನು ಹಾಗು ಇರಬಹುದಾದ ಯಾವುದೆ SELinux ಲೇಬಲ್‌ಗಳನ್ನು ಬದಲಾಯಿಸಲು " "ಒಂದಿಷ್ಟು ಸಮಯ ಹಿಡಿಯಬಹುದು. ನೀವು ಈ ನೆಲೆ ಕಡತಕೋಶವನ್ನು ಪುನಃ ಬಳಸಲು ಬಯಸುತ್ತೀರೆ? ಇಲ್ಲದೆ " "ಹೋದಲ್ಲಿ, ದಯವಿಟ್ಟು ಬೇರೊಂದು ಬಳಕೆದಾರಹೆಸರನ್ನು ಸೂಚಿಸಿ." #: ../modules/create_user.py:229 #, python-format msgid "" "Fixing attributes on the home directory for %s. This may take a few minutes." msgstr "" "ನೆಲೆ ಕಡತಕೋಶದಲ್ಲಿನ ವೈಶಿಷ್ಟ್ಯಗಳನ್ನು %s ಸರಿಪಡಿಸಲಾಗುತ್ತಿದೆ. ಇದಕ್ಕೆ ಒಂದಿಷ್ಟು ಹೊತ್ತು " "ಹಿಡಿಯಬಹುದು." #: ../modules/create_user.py:267 #, python-format msgid "" "Problems were encountered fixing the attributes on some files in the home " "directory for %(user)s. Please refer to %(path)s for which files caused the " "errors." msgstr "" "%(user)s ಗಾಗಿನ ನೆಲೆ ಕಡತಕೋಶದಲ್ಲಿನ ಕೆಲವು ಕಡತಗಳ ವೈಶಿಷ್ಟ್ಯಗಳನ್ನು ಸರಿಪಡಿಸುವಾಗ " "ತೊಂದರೆಗಳು ಎದುರಾಗಿವೆ. ಯಾವ ಕಡತಗಳಲ್ಲಿ ದೋಷಗಳು ಕಂಡುಬಂದಿವೆ ಎಂದು ಅರಿಯಲು ದಯವಿಟ್ಟು " "%(path)s ಅನ್ನು ನೋಡಿ." #: ../modules/create_user.py:293 msgid "" "You must create a 'username' for regular (non-administrative) use of your " "system. To create a system 'username', please provide the information " "requested below." msgstr "" "ನಿಮ್ಮ ಗಣಕದ ಸಾಮಾನ್ಯ (ನಿರ್ವಹಣೆಯಲ್ಲದ) ಬಳಕೆಗಾಗಿ ಒಂದು 'ಬಳಕೆದಾರ ಹೆಸರನ್ನು' ನೀವು " "ರಚಿಸಬೇಕಾಗುತ್ತದೆ. ಒಂದು ಗಣಕದ 'ಬಳಕೆದಾರಹೆಸರನ್ನು' ರಚಿಸಲು, ದಯವಿಟ್ಟು ಈ ಕೆಳಗೆ ಕೇಳಲಾದ " "ಮಾಹಿತಿಯನ್ನು ಒದಗಿಸಿ." #: ../modules/create_user.py:332 msgid "Full Nam_e:" msgstr "ಸಂಪೂರ್ಣ ಹೆಸರು(_e):" #: ../modules/create_user.py:339 msgid "_Username:" msgstr "ಬಳಕೆದಾರಹೆಸರು(_U):" #: ../modules/create_user.py:346 msgid "_Password:" msgstr "ಗುಪ್ತಪದ(_P):" #: ../modules/create_user.py:353 msgid "Confir_m Password:" msgstr "ಗುಪ್ತಪದವನ್ನು ಖಚಿತಪಡಿಸಿ(_P):" #: ../modules/create_user.py:363 msgid "Add to Administrators group" msgstr "ವ್ಯವಸ್ಥಾಪಕರ ಗುಂಪಿಗೆ ಸೇರಿಸು" #: ../modules/create_user.py:369 msgid "" "If you need to use network authentication, such as Kerberos or NIS, please " "click the Use Network Login button." msgstr "" "ಕರ್ಬರೋಸ್ ಅಥವ NIS ನಂತಹ ಜಾಲಬಂಧ ದೃಢೀಕರಣವನ್ನು ನೀವು ಬಳಸಬೇಕೆಂದರೆ, ದಯವಿಟ್ಟು ಜಾಲಬಂಧ " "ಪ್ರವೇಶ ಗುಂಡಿಯನ್ನು ಬಳಸು ಅನ್ನು ಕ್ಲಿಕ್ಕಿಸಿ." #: ../modules/create_user.py:378 msgid "Use Network _Login..." msgstr "ಜಾಲಬಂಧ ಪ್ರವೇಶವನ್ನು ಬಳಸು(_L)..." #: ../modules/create_user.py:386 msgid "" "If you need more control when creating the user (specifying home directory, " "and/or UID), please click the Advanced button." msgstr "" "ಬಳಕೆದಾರನನ್ನು ರಚಿಸುವಾಗ ನಿಮಗೆ ಹೆಚ್ಚಿನ ನಿಯಂತ್ರಣದ ಅಗತ್ಯವಿದ್ದಲ್ಲಿ (ನೆಲೆ ಕೋಶವನ್ನು, ಹಾಗು/" "ಅಥವ UID ಅನ್ನು ಸೂಚಿಸುವಾಗ), ದಯವಿಟ್ಟು 'ಸುಧಾರಿತ' ಗುಂಡಿಯನ್ನು ಕ್ಲಿಕ್‌ ಮಾಡಿ." #: ../modules/create_user.py:396 msgid "_Advanced..." msgstr "ಸುಧಾರಿತ (_A)..." #: ../modules/create_user.py:437 msgid "Please wait" msgstr "ದಯವಿಟ್ಟು ಕಾಯಿರಿ" #: ../modules/date.py:39 ../modules/date.py:40 msgid "Date and Time" msgstr "ದಿನಾಂಕ ಹಾಗು ಸಮಯ" #: ../modules/date.py:58 msgid "Please set the date and time for the system." msgstr "ಗಣಕದ ದಿನಾಂಕ ಹಾಗು ಸಮಯವನ್ನು ದಯವಿಟ್ಟು ಹೊಂದಿಸಿ." #: ../modules/eula.py:35 ../modules/eula.py:36 msgid "License Information" msgstr "ಲೈಸನ್ಸ್ ಮಾಹಿತಿ" #: ../modules/eula.py:45 msgid "" "Thank you for installing Fedora. Fedora is a compilation of software " "packages, each under its own license. The compilation is made available " "under the GNU General Public License version 2. There are no restrictions " "on using, copying, or modifying this code. However, there are restrictions " "and obligations that apply to the redistribution of the code, either in its " "original or a modified form. Among other things, those restrictions/" "obligations pertain to the licensing of the redistribution, trademark " "rights, and export control.\n" "\n" "If you would like to understand what those restrictions are, please visit " "http://fedoraproject.org/wiki/Legal/Licenses/LicenseAgreement." msgstr "" "Thank you for installing Fedora. Fedora is a compilation of software " "packages, each under its own license. The compilation is made available " "under the GNU General Public License version 2. There are no restrictions " "on using, copying, or modifying this code. However, there are restrictions " "and obligations that apply to the redistribution of the code, either in its " "original or a modified form. Among other things, those restrictions/" "obligations pertain to the licensing of the redistribution, trademark " "rights, and export control.\n" "\n" "If you would like to understand what those restrictions are, please visit " "http://fedoraproject.org/wiki/Legal/Licenses/LicenseAgreement." #: ../modules/eula.py:60 msgid "Understood, please proceed." msgstr "ಅರ್ಥವಾಯಿತು, ದಯವಿಟ್ಟು ಮುಂದುವರೆ." #: ../modules/welcome.py:35 ../modules/welcome.py:36 msgid "Welcome" msgstr "ಸುಸ್ವಾಗತ" #: ../modules/welcome.py:45 msgid "" "There are a few more steps to take before your system is ready to use. The " "Setup Agent will now guide you through some basic configuration. Please " "click the \"Forward\" button in the lower right corner to continue" msgstr "" "ನಿಮ್ಮ ಗಣಕವು ಬಳಕೆಗೆ ಸಿದ್ಧವಾಗಲು ಇನ್ನು ಕೆಲವೆ ಹಂತಗಳಿವೆ. ಸಂಯೋಜನಾ ಮಧ್ಯವರ್ತಿಯು ನಿಮಗೆ " "ಮೂಲಭೂತ ಸಂರಚನಾ ಕಾರ್ಯದಲ್ಲಿ ನೆರವಾಗುತ್ತದೆ. ಮುಂದುವರೆಯಲು, ದಯವಿಟ್ಟು ಬಲಕೆಳತುದಿಯಲ್ಲಿರುವ " "\"ಮುಂದಕ್ಕೆ\" ಗುಂಡಿಯನ್ನೊತ್ತಿರಿ" #~ msgid "You must be root to run firstboot." #~ msgstr "ಫರ್ಸ್ಟ್‍-ಬೂಟನ್ನು ಚಲಾಯಿಸಲು ನೀವು ನಿರ್ವಾಹಕರಾಗಿರಬೇಕು." #~ msgid "No firstboot modules were found." #~ msgstr "ಯಾವುದೇ ಫರ್ಸ್ಟ್-ಬೂಟ್ ಘಟಕಗಳು ಕಂಡು ಬಂದಿಲ್ಲ." #~ msgid "Could not create any firstboot interface." #~ msgstr "ಯಾವುದೇ ಫರ್ಸ್ಟ್-ಬೂಟ್ ಸಂಪರ್ಕಸಾಧನವನ್ನು ರಚಿಸಲಾಗಿಲ್ಲ." #~ msgid "Module %s did not set up its UI, removing." #~ msgstr "%s ಘಟಕಕ್ಕೆ ಅದರ UI ಅನ್ನು ಹೊಂದಿಸಲಾಗಿಲ್ಲ, ತೆಗೆಯಲಾಗುತ್ತಿದೆ." #~ msgid "Skipping old module %s that has not been updated." #~ msgstr "ಅಪ್‍ಡೇಟ್ ಮಾಡಲಾಗಿರದ ಹಳೆಯ %s ಘಟಕಗಳನ್ನು ಅಲಕ್ಷಿಸಲಾಗುತ್ತಿದೆ." #~ msgid "" #~ "Error loading module %(module)s:\n" #~ "%(error)s" #~ msgstr "" #~ "%(module)s ಎಂಬ ಮಾಡ್ಯೂಲ್ ಅನ್ನು ಲೋಡ್ ಮಾಡುವಲ್ಲಿ ದೋಷ:\n" #~ "%(error)s" #~ msgid "Module %s does not contain a class named moduleClass; skipping." #~ msgstr "%s ಘಟಕವು ಘಟಕವರ್ಗ ಎಂಬ ಹೆಸರಿನ ವರ್ಗವನ್ನು ಹೊಂದಿಲ್ಲ; ಉಪೇಕ್ಷಿಸಲಾಗುತ್ತಿದೆ." #~ msgid "" #~ "Module %(module)s does not contain the required attribute %(attr)s; " #~ "skipping." #~ msgstr "" #~ "%(module)s ಘಟಕವು ಅಗತ್ಯವಿರುವ %(attr)s ವೈಶಿಷ್ಟ್ಯವನ್ನು ಹೊಂದಿಲ್ಲ; ಉಪೇಕ್ಷಿಸಲಾಗುತ್ತಿದೆ." #~ msgid "Undefined" #~ msgstr "ಸೂಚಿಸದ" #~ msgid "You must create a user account for this system." #~ msgstr "ಈ ಗಣಕಕ್ಕಾಗಿ ನೀವು ಒಂದು ಬಳಕೆದಾರ ಖಾತೆಯನ್ನು ರಚಿಸಲೇ ಬೇಕು."